ಸಕಲೇಶಪುರ : ಕಳೆದ 2 ತಿಂಗಳುಗಳಿಂದ ಕರ್ನಾಟಕದ ಎಲ್ಲಡೆ ಡೆಂಗ್ಯೂ ಜ್ವರ ಹೆಚ್ಚಾಗಿದ್ದು, ಡೆಂಗ್ಯೂ ಕಾಯಿಲೆ ನಿಯಂತ್ರಣಕ್ಕೆ ತರಲು ಸರ್ಕಾರ ಹರಾಸಾಹಸ ಪಡುತಿದೆ.
ಸಕಲೇಶಪುರ ತಾಲ್ಲೂಕು ಹಾಲೇಬೇಲೂರು ಪ್ರಾಥಮಿಕ ಅರೋಗ್ಯ ಕೇಂದ್ರದ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿ ಅದ ಲಕ್ಷ್ಮಿ ರವರು ಡೆಂಗ್ಯೂ ನಿಯಂತ್ರಣಕ್ಕೆ, ಹಾಗೂ ಡೆಂಗ್ಯೂ ಬಾರದಂತೆ ತಡೆಗಟ್ಟುವ ಕೆಲಸವನ್ನು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚು ಮುತುವರ್ಜಿವಹಿಸಿ ಸಾಮಾಜಿಕ ಕಳಕಳಿಯಿಂದ ಸೇವೆ ಮಾಡುತ್ತಿದ್ದಾರೆ.
ಇವರ ಸೇವೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗಳು ಬರುತಿದ್ದು, ಇವರ ಸೇವೆಯಿಂದ ಹಲವಾರು ಕೂಲಿ ಕಾರ್ಮಿಕರು ಜಾಗ್ರತಾರಾಗಿದ್ದು, ಇವರ ಸೇವೆಗೆ ಎಲ್ಲರೂ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.