Month: August 2024

ಸಕಲೇಶ್ವರಸ್ವಾಮಿಯ ರಥೋತ್ಸವದ ಅನ್ನದಾನದ ಚೆಕ್ ಅನ್ನು ನೀಡಿದ ಪುರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಪುರಸಭೆ ಸದಸ್ಯರು .

ಸಕಲೇಶಪುರ : ಸಕಲೇಶ್ವರಸ್ವಾಮಿಯರ ದಿವ್ಯ ರಥೋತ್ಸವದ ಅನ್ನದಾನದ ಚೆಕ್ ಅನ್ನು ಇಂದು ಪುರಸಭೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಪುರಸಭೆ ಸದಸ್ಯರುಗಳು ವಿತರಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ…

ಗ್ರಾಮೀಣ ಸಹಭಾಗಿತ್ವ ಅಧ್ಯಯನ, ಸಹಕಾರ ನೀಡಿದ ಕೆ.ಹೊಸಹಳ್ಳಿಯ ಜನ.

ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ…

ಸುಭಾಷ್ ಮೈದಾನದಲ್ಲಿ ನಡೆದ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಬೆಳಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತ್ರೋ ಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ

ಸಕಲೇಶಪುರ : ಶುಕ್ರವಾರ ನಗರದ ಸುಭಾಷ್ ಮೈದಾನದಲ್ಲಿ ನಡೆದ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಬೆಳಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತ್ರೋ…

ಕಳೆದ ಕೆಲವು ತಿಂಗಳ ಹಿಂದೆ ಎಲ್ಲರನ್ನೂ ಬೆಚ್ಚಿ ಭೀಳಿಸಿ ಭಯ ಸೃಷ್ಠಿಮಾಡಿದ್ದ ಭೀಮ ಎಂಬ ಒಂಟಿ ಸಲಗ ಇದೀಗ ಅಚಗೋಡನಹಳ್ಳಿ ಅರಣ್ಯದಲ್ಲಿ..

ಕಳೆದ ಕೆಲವು ತಿಂಗಳ ಹಿಂದೆ ಎಲ್ಲರನ್ನೂ ಬೆಚ್ಚಿ ಭೀಳಿಸಿ ಭಯ ಸೃಷ್ಠಿಮಾಡಿದ್ದ ಭೀಮ ಎಂಬ ಒಂಟಿ ಸಲಗ ಇದೀಗ ಅಚಗೋಡನಹಳ್ಳಿ ಅರಣ್ಯದಲ್ಲಿ ಬಿಡು ಬಿಟ್ಟಿದ್ದು ಜನರಲ್ಲಿ ಭಯ…

250 ಕಿಲೋ ಮೀಟರ್ ಕ್ರಮಿಸಿ ಸಕಲೇಶಪುರಕ್ಕೆ ಬಂತು ಹಿಂದೂ ಮಹಾಗಣಪತಿ..

ಸಕಲೇಶಪುರ : ಬಜರಂಗದಳ ಕಾರ್ಯಕರ್ತರು ಸಕಲೇಶಪುರದಲ್ಲಿ ಪ್ರತಿಷ್ಠಾಪನೆ ಮಾಡುವ ಹಿಂದೂ ಮಹಾಗಣಪತಿ ಬೆಳಗ್ಗಿನ ಜಾವ 3 ಗಂಟೆಗೆ ಬೆಂಗಳೂರಿನಿಂದ ರಾಮಧೂತ ಹಿಂದೂ ಮಹಾಗಣಪತಿ ವ್ಯವಸ್ಥಾಪನಾ ಸಮಿತಿ ಸಂಚಾಲಕ್…

ಹೆತ್ತೂರು: ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಉದ್ಘಾಟನೆ.

ಹೆತ್ತೂರು : ಇಲ್ಲಿನ ಕೆಪಿಎಸ್ ಶಾಲಾ ಆಶ್ರಯದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಕ್ರಿಡಾಜ್ಯೋತಿ ಬೆಳಗುವ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ಹಳ್ಳಿಬೈಲ್ ಉದ್ಘಾಟಿಸಿದರು. ಧ್ವಜಾರೋಹಣವನ್ನು…

ಚಂಗಡಹಳ್ಳಿ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ

ಸಕಲೇಶಪುರ : ತಾಲೂಕಿನ ಚಂಗಡಹಳ್ಳಿ ಗ್ರಾಮ ಪಂಚಾಯತಿಗೆ ಬಿಜೆಪಿ ಬೆಂಬಲಿತ ಕುಮಾರಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದಿನ ಅಧ್ಯಕ್ಷರು ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆ ನಡೆದು ಬಿಜೆಪಿ ಬೆಂಬಲಿತ…

ಅಕ್ರಮವಾಗಿ ಕಟ್ಟಿರುವ ಮಸೀದಿ ತೆರವು ಗೊಳಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ರಘು ಸಕಲೇಶಪುರ, ವಿಶ್ವ ಹಿಂದೂ ಪರಿಷದ ರಾಜ್ಯ ಕಾರ್ಯಕಾರಿಣಿ ಸದಸ್ಯ.

ಸಕಲೇಶಪುರ : ಗುಲಗಳಲೆ ಗ್ರಾಮದಲ್ಲಿ ಅಕ್ರಮವಾಗಿ ಕಟ್ಟಿರುವ ಮಸೀದಿ ತೆರವು ಗೊಳಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ರಘು ಸಕಲೇಶಪುರ ವಿಶ್ವ ಹಿಂದೂ ಪರಿಷದ ರಾಜ್ಯ ಕಾರ್ಯಕಾರಿಣಿ…

ಸಕಲೇಶಪುರ ಬ್ಯಾಕರವಳ್ಳಿ‌ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ಕೊಠಡಿ ಉದ್ಘಾಟನೆ ಮಾಡಿದ ಶಾಸಕರಾದ ಸಿಮೆಂಟ್ ಮಂಜು

ಸಕಲೇಶಪುರ : ತಾಲ್ಲೂಕಿನ‌ ಮೊರಾರ್ಜಿ ದೇಸಾಯಿ‌ ವಸತಿಶಾಲೆಗೆ ಇನ್ಫೋಸಿಸ್ ಕಂಪನಿಯಿಂದ ಉಚಿತವಾಗಿ ಸರಬರಾಜು ಆದ 25 ಕಂಪ್ಯೂಟರ್ ಗಳನ್ನು ಬಳಸಿ ಕರ್ನಾಟಕ ವಸತಿಶಿಕ್ಷಣ ಸಂಸ್ಥೆಗಳ‌ಸಂಘ ಬೆಂಗಳೂರು ಇವರಿಂದ…

ತಪ್ಪಿದ ಅನಾಹುತ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ರಕ್ಷಿಸಿದ ಡ್ರೈವರ್ ಮತ್ತು ಕಂಡಕ್ಟರ್

ಸಕಲೇಶಪುರ ಉದೇವಾರ ಹೆಬ್ಬನಹಳ್ಳಿ ಬೆಳಗೋಡು ಮಾರ್ಗವಾಗಿ ಮೈಸೂರಿಗೆ ಸಂಚಾರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸೊಂದು ಮಿಲ್ ಸಮೀಪ ಹೆಬ್ಬನಹಳ್ಳಿ ತಿರುವಿನಲ್ಲಿ ಮರ ತುಂಬಿದ ಟ್ಯಾಕ್ಟರ್ ಬರುತ್ತಿದ್ದಾಗ ಸೈಡ್ ಕೊಡಲು…