Month: June 2023

ಕೆಪಿಎಸ್ ಹೆತ್ತೂರು; ಶಾಸಕರ ಮಾದರಿ ಶಾಲೆಯಾಗಿ ದತ್ತು ಸ್ವೀಕಾರ

ಹೆತ್ತೂರು: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಶಾಸಕರ ಮಾದರಿ ಶಾಲೆಯಾಗಿ ದತ್ತು ಸ್ವೀಕಾರ ಮಾಡುವುದಾಗಿ ಶಾಸಕರಾದ ಸಿಮೆಂಟ್ ಮಂಜು ಅವರು ಇಂದು ನಡೆದ ಪೋಷಕರ ಸಭೆಯಲ್ಲಿ ತಿಳಿಸಿದರು.…

ವೀರ ಯೋಧ ಎ ಕೆ ಸಾಗರ್ 21ನೆ ವರ್ಷದ ಹುತಾತ್ಮ ದಿನಾಚರಣೆ.

ಸಕಲೇಶಪುರ :- ನಗರದ ಹೊಸ ಬಸ್ ಸ್ಟಾಂಡ್ ಮುಂಬಾಗದಲ್ಲಿರುವ ವೀರ ಯೋಧ ಸಾಗರ್ ಪುತ್ಥಳಿ ಮುಂದೆ ಸಾಗರ್ ಕುಟುಂಬದ ಸದಸ್ಯರು, ನಾಡ ಪ್ರಭು ಕೆಂಪೇಗೌಡ ಒಕ್ಕಲಿಗರ ಯುವ…

ಲಂಚ ಪಡೆಯುವವನ ಜೊತೆ ಕೊಡುವವನಿಗೂ ಶಿಕ್ಷೆ ಆಗಬೇಕು… ಹೈಕೋರ್ಟ್.

ಲಂಚ ಪಡೆಯುವ ವ್ಯಕ್ತಿ ಮಾತ್ರವಲ್ಲ ಲಂಚ ಕೊಡುವ ವ್ಯಕ್ತಿಗೂ ಶಿಕ್ಷೆ ಆಗಬೇಕು ಎಂದು ಬೆಂಗಳೂರಿನ ಹೈಕೋರ್ಟ್ ಪೀಠ ಮಹತ್ವದ ಆದೇಶ ಹೊರಡಿಸಿದೆ.ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ…

ಬಿಪಿಎಲ್ ಕಾರ್ಡ್‌ದಾರರ ಆಧಾರ್ ಲಿಂಕ್ ಕಡ್ಡಾಯ: ಅನ್ನಭಾಗ್ಯದ ಹಣ ಪಡೆಯುವುದು ಹೇಗೆ ಗೊತ್ತೇ? ಇಲ್ಲಿದೆ ಮಾಹಿತಿ..

ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ನೇರವಾಗಿ ಖಾತೆಗೆ ಹಣ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಬಿಪಿಎಲ್‌ ಕಾರ್ಡ್‌ಗೆ ಆಧಾರ್ ಲಿಂಕ್ ಇದ್ದರೆ ಮಾತ್ರ ಬ್ಯಾಂಕ್‌ಗೆ ಹಣ…

ಸಕಲೇಶಪುರ ಕಾಡನೆಗಳಿವೆ ಎಚ್ಚರಿಕೆ!

ಕಾಡಾನೆಗಳು–ವಡೂರು ಫಾರೆಸ್ಟ್ಕಾಡಾನೆಗಳು–ಮಲ್ಲಿಗೆ ಎಸ್ಟೇಟ್ ಹಳೆಕೆರೆ — ಕಾಡಾನೆಗಳು–ಐಬಿಸಿ ಹಾಗೂ ಸನ್ವಾಲೆ ಎಸ್ಟೇಟ್ ಮಠಸಾಗರ – ಕಾಡಾನೆಗಳು–ಕೆಸಗುಲಿ ಎಸ್ಟೇಟ್ ಹಾಗೂ ಗುಡ್ಬೆಟ್ ಎಸ್ಟೇಟ್ ಉದೇವಾರ,ರೋಜ್ ವುಡ್ಎಸ್ಟೇಟ್ ಕೊಲ್ಲಹಳ್ಳಿ ಕಾಡಾನೆಯೊಂದು…

ಸಕಲೇಶಪುರದ ವೀರ ಯೋದ ಎಕೆ ಸಾಗರ್ ಅವರ 21 ನೇ ಹುತಾತ್ಮ ದಿನವನ್ನಾಗಿ ಇಂದು ಹೊಸ ಬಸ್ ನಿಲ್ದಾಣದಲ್ಲಿ ಆಚರಿಸಲಾಗುತ್ತಿದೆ.

ಸಕಲೇಶಪುರ : ಇಂದು ಜೂನ್ 30 ರಂದು ಬೆಳಗ್ಗೆ 10 ಗಂಟೆಗೆ ಸಕಲೇಶಪುರದ ಹೊಸ ಬಸ್ ನಿಲ್ದಾಣದ ಮುಂಬಾಗದಲ್ಲಿರುವ ವೀರ ಯೋಧ ಎ ಕೆ ಸಾಗರ್ ರವರ…

ಹಾಸನ ಜಿಲ್ಲೆಯ ಕ್ರೀಡಾ ವಸತಿ ಶಾಲೆಯ 6 ಜನ ಕ್ರೀಡಾಪಟುಗಳು ಕರ್ನಾಟಕ ತಂಡಕ್ಕೆ ಆಯ್ಕೆ..

ಹಾಸನ : ಹದಿಮೂರನೆಯ ರಾಷ್ಟ್ರೀಯ ಹಾಕಿಯ ಜೂನಿ ಯರ್ ಬಾಲಕಿಯರ ಪಂದ್ಯಾ ವಳಿಯು ಒಡಿಶಾದ ರೂರ್ಕೆ ಲಾದಲ್ಲಿ ಆಯೋಜನೆ ಗೊಂಡಿದ್ದು, ಪ್ರಸಕ್ತ ಪಂದ್ಯಾವ ಳಿಯು ಇದೇ ಜೂನ್…

You missed