ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರ್ವೆ ಯಲ್ಲಿ 207 ನೇ ವರ್ಷದ ಭೀಮ ಕೊರೆಂಗಾವ್ ವಿಜಯೋತ್ಸವ ನಾರ್ವೆಯಲ್ಲಿ ನಡೆಯಿತು .
ನಾರ್ವೆಯ ಪ್ರಮುಖ ಬೀದಿಯಲ್ಲಿ ಭೀಮ ಕೊರೆಗಾವ್ ವಿಜಯಸ್ತಂಬ ಮೆರವಣಿಗೆ ಡಿಜೆ ಸೌಂಡ್ ಟ್ರ್ಯಾಕ್ಟರ್ ಮೂಲಕ ಭೀಮಾ ಸೇನಾನಿಗಳು ಗ್ರಾಮಸ್ಥರು ಕುಣಿಯುತ್ತ ಹೆಜ್ಜೆ ಹಾಕಿದರು ನಂತರ ಸಭೆಯ ಸಮಾರಂಭವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷ ಮಾಲಾಶ್ರೀ, ಸಾಮಾಜಿಕ ಪರಿವರ್ತನಾ ಚಳುವಳಿ ಮುಖಂಡ ಗಂಗಾಧರ್ ಬಹುಜನ್, ರಾಜು ವಕೀಲರು, ವಿಜಯೋತ್ಸವ ಸಮಿತಿಯ ಅಧ್ಯಕ್ಷ ಚಂದ್ರು ಬಹುಜನ್, ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಲಗಳಲೆ ಸದಸ್ಯರಾದ ಬೇಬಿ ಪ್ರಕಾಶ್, ಪವಿತ್ರ ,ಮಲ್ಲಿಕಾರ್ಜುನ್ ನಾರ್ವೆ, ಮಂಜುನಾಥ್, ಲೋಕೇಶ್, ಪುನೀತ್ ,ಸೋಮಯ್ಯ,ಪರಮೇಶ್, ಶೇಷ ರಾಜ್, ದಿನೇಶ್, ಕ್ರಾಂತಿ, ರವಿ, ರಮೇಶ್, ಬಾಬು , ಮೂರ್ತಿ,ನಿಂಗರಾಜ್, ಸಮಿತಿಯ ಪದಾಧಿಕಾರಿಗಳು ಸುತ್ತಮುತ್ತಲ ಗ್ರಾಮಸ್ಥರು ಇದ್ದರು