ಕಾಡನೆಗಳು – ಮೀಸಲು ಅರಣ್ಯ ಪ್ರದೇಶ (ದೊಡ್ಡಬೆಟ್ಟ ), ಅಕೇಶಿಯಾ ನೆಡುತೋಪು ಹಾಚಗೋಡನಹಳ್ಳಿ, ಕಿತ್ತಳೆಮನೆ ಎಸ್ಟೇಟ್ ಬಾಗೆ, ಎಮ್ ಎಲ್ ಎ ತೋಟ ಕುಡುಗರಹಳ್ಳಿ, ಗೌರಮ್ಮ ಅವರ ಕಾಡು ಹಸಿಡೆ ಸುಂಡೆಕೆರೆ ಎಸ್ಟೇಟ್, ಕೆಳಗಳಲೆ, ಹಂಪಾಪುರ, ಅರ್ಕನಹಳ್ಳಿ ಸುತ್ತ -ಮುತ್ತ ಕಂಡು ಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದರ ಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಎನ್ ಸಿ ಎಫ್ 9591337528, 9480817460ಗೆ ಸಂಪರ್ಕಿಸಿ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *