ಸಕಲೇಶಪುರದ ಹಾನುಬಾಳು ವಾಟರ್ ಟ್ಯಾಂಕ್ ಹತ್ತಿರ ವಿಜಯ್ ಎಂಬುವವರ ಹಸು ಬಾತ್ ರೂಮ್ ಗುಂಡಿಗೆ ಬಿದ್ದಿದನ್ನು ಸುರಕ್ಷಿತವಾಗಿ ಸ್ಥಳೀಯರಾದ ವಿಜಯ್, ಲೋಹಿತ್ ಪೂಜಾರಿ, ಸಂಜೂಬ್, ಪ್ರಕಾಶ್ ರಮೇಶ್ ರವರ ಜೆ.ಸಿ.ಬಿ ಯ ನೆರವಿನಲ್ಲಿ ಹಾಗು ಇವರ ಸಹಯೋಗದಲ್ಲಿ ಮೇಲೆ ಎತ್ತಲಾಯಿತು..

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *