ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಕರ್ನಾಟಕ ಪಬ್ಲಿಕ್ ಶಾಲೆಯ ವತಿಯಿಂದ ಸಮುದಾಯದತ್ತ ಶಾಲೆ ಎಂಬ ಕಾರ್ಯಕ್ರಮ ಯಶಸ್ವಿ ಯಾಗಿ ನಡೆಯಿತು .

ಮಕ್ಕಳ ಮಧ್ಯ ವಾರ್ಷಿಕ ಪರೀಕ್ಷೆಯ ಮೌಲ್ಯ ಮಾಪನದ ಅಂಕದ ಪ್ರತಿಗಳನ್ನು ಪೋಷಕರು ವೀಕ್ಷಿಸಿದರು ನಂತರ ಪೋಷಕರ ಸಭೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿಯ ಸದಸೃರಾದ ಕರಡಿಗಾಲ ಹರೀಶ್ರವರು ಶಾಲೆಯ ಅಭಿವೃಧ್ಧಿಗೆ ಪೋಷಕರ ಪಾತ್ರದ ಬಗ್ಗೆ ವಿವರಿಸಿದರು .

ಮುಖ್ಯೊಪಾಧ್ಯಯರಾರ ಸತೀಶ್ ರವರು ಮಕ್ಕಳನ್ನು ಶಿಸ್ತಿನಿಂದ ಬೆಳೆಸಬೇಕು ಆಟದ ಜೊತೆಗೆ ಪಾಠವನ್ನು ಕಲಿಸಬೇಕೆಂದು ಪೋಷಕರಿಗೆ ಕಿವಿ ಮಾತು ಹೇಳಿದರು.

ಈ ಸಂದಭ೯ದಲ್ಲಿ SDMC ಸದಸ್ಯರುಗಳಾದ ವಿಂಧ್ಯಾ ಹಾಗೂ ಸುಶ್ಮಿತಾ ಮತ್ತು ಶಿಕ್ಷಕಿಯರಾದ ಲಕ್ಷ್ಮಿ ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *