ಸಕಲೇಶಪುರ : ಕಳೆದ ಬುಧವಾರ ವಿದ್ಯುತ್ ಶಾಕ್ ತಗಲಿ ದಾಖಲಾಗಿದ್ದರು ಶಾಕ್‌ನಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಮಾರು 5 ಘಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿರುತ್ತಾರೆ
ಅವರ ಅಂತ್ಯ ಕ್ರಿಯೆಯು ಅವರ ಸ್ವಾ ಗ್ರಾಮವಾದ ಹೆನ್ನಲಿಯಲ್ಲಿ ಇಂದು ಸಂಜೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಪತ್ನಿ ಹಾಗೂ ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ ಮೃತರ ಆತ್ಮಕ್ಕೆ ಸಕಲೇಶಪುರ ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.