ಸಕಲೇಶಪುರ : ನಾಗರೀಕ ಬಂಧುಗಳಿಗೆ ಒಂದು ಶುಭಸುದ್ಧಿ….ಹೆಸರಾಂತ ಆಳ್ವಾಸ್ ವೀರಾಸತ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಇದೇ ಬರುವ ಫೆಬ್ರವರಿ 7 ನೇ ತಾರೀಕಿನಂದು ಸಂಜೆ 5 ಘಂಟೆಗೆ ಸಕಲೇಶಪುರದ ಎ.ಪಿ.ಎಂ.ಸಿ ಆವರಣದಲ್ಲಿ ಸಕಲೇಶಪುರ ತಾಲ್ಲೂಕು ಘಟಕದ ಮೂಲಕ ಡಾ|| ಮೋಹನ್ ಆಳ್ವಾ ಇವರ ಸಮ್ಮುಖದಲ್ಲಿ ನಡೆಸಿಕೊಡಲಿದ್ದೇವೆ.

ಆದುದ್ದರಿಂದ ತಾವೆಲ್ಲರೂ ತಮ್ಮವರಿಗೂ ಹಾಗೂ ಎಲ್ಲಾ ಕಲಾಭಿಮಾನಿಗಳಿಗೂ ಈ ವಿಚಾರವನ್ನು ತಿಳಿಸುವುದು ನಿಮ್ಮೆಲ್ಲರ ಜವಾಬ್ಧಾರಿಯಾಗಿರುತ್ತದೆ.

ಇದೇ ಬರುವ 22-01-2025 ಬುಧವಾರದಂದು ಬೆಳಿಗ್ಗೆ 9.30 ಕ್ಕೆ ಸಕಲೇಶಪುರದ ಲಯನ್ಸ್ ಸೇವಾಮಂದಿರದಲ್ಲಿ ಈ ಕಾರ್ಯಕ್ರಮದ ಸಮಿತಿ ರಚನೆ ಹಾಗೂ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಡಾ|| ಮೋಹನ್ ಆಳ್ವಾ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಹಾಗೂ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲಿದ್ದಾರೆ.

ಆದುದ್ದರಿಂದ ತಾವೆಲ್ಲರೂ ಈ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ : ಎಸ್. ಸಂಜೀತ್ ಶೆಟ್ಟಿ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *