ಕಾಡಾನೆಗಳು–ಐಬಿಸಿ ಎಸ್ಟೇಟ್ ಮಠಸಾಗರ —
ಕಾಡಾನೆಯೊಂದು –ಬೆಂಡೆಕಾಡು ಹಾಗೂ ಯಜಮಾನ್ ಗೌಡ್ರು ತೋಟ ಮಳಲಿ-
ಕಾಡಾನೆಗಳು– ಕಿರುಹುಣಸೆ–
ಕಾಡಾನೆಗಳು–ಡಾಕ್ಟರ್ ತೋಟ ಹಳೇಬಾಗೆ —
ಕಾಡಾನೆಗಳು–ಒಸ್ಸೂರ್ ಎಸ್ಟೇಟ್ ಕೊಲ್ಲಹಳ್ಳಿ ಪಲ್ಲವಿ ತೋಟ ಹಾಗೂ ಕೆಸಗುಲಿಎಸ್ಟೇಟ್ ಕಡೆಗರ್ಜೆ
ಕಾಡಾನೆಗಳು–ಅಣ್ಣಾಮಲೈ ಎಸ್ಟೇಟ್ ಬ್ಯಾದನೆ —
ಕಾಡಾನೆಗಳು–ದಬ್ಬಳ್ಳಿ ಹಾಗೂ ಲಕ್ಕೆಹನಾಲ್ —
ಕಾಡಾನೆಯೊಂದು –ಚಂದ್ರೇಗೌಡರು ತೋಟ ಹಾಗೂ ರಾಮೇನ ಹಳ್ಳಿದೀಣೆ – ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 ಗೆ
ಸಂಪರ್ಕಿಸಿ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed