ಹಾಸನ,ಕೊಡಗು ,ಚಿಕ್ಕಮಗಳೂರು ಜಿಲ್ಲೆಗಳ ಪತ್ರಕರ್ತರ ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಚಲನ ಚಿತ್ರನಟ ಶ್ರೀ ನಗರ ಕಿಟ್ಟಿ ಅವರು ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ನಟ ಶ್ರೀ ನಗರ ಕಿಟ್ಟಿ ಅವರು ಭಾಗವಹಿಸಿ ಮಾತನಾಡುತ್ತ ಪತ್ರಕರ್ತರು ತನ್ನ ತನವನ್ನು ಬಿಡಬಾರದು ಪತ್ರಕರ್ತರ ಜವಾಬ್ದಾರಿ ಸಮಾಜದಲ್ಲಿ ಬಹಳ ದೊಡ್ಡದಿದೆ ಎಂದರು.
ಕಾರ್ಯಕ್ರಮದಲ್ಲಿ ಚಲವಾದಿ ಕುಮಾರ್,ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅದ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಪತ್ರಕರ್ತರ ಸಂಘದ ಅದ್ಯಕ್ಷ ಬಾಳ್ಳುಗೋಪಾಲ್ಉದಯ ಟಿವಿ ಮಂಜುನಾಥ್, ಚಿಕ್ಕಮಗಳೂರು ಜಿಲ್ಲಾ ಅದ್ಯಕ್ಷ ಮೊದಲಿಯಾರ್, ಇತರರು ಇದ್ದರು.