ಬೇಲೂರು : ಅನುಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆ ಕುಸುಮಾ ನಿಂಗರಾಜರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಲಲಿತ ನಿರ್ವಾಣಿ ಅವಿರೋಧ ಆಯ್ಕೆಯಾಗಿದ್ದಾರೆ

ಈ ಸಮಯದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಂಜುನಾಥ್ ರವರು ಮಾಜಿ ಅಧ್ಯಕ್ಷರಾದ ಕುಸುಮಾ ರವರು ಉಪಾಧ್ಯಕ್ಷರಾದ ಜಯಮ್ಮ ರವರು ಸದಸ್ಯರಾದ ದೀಪುರವರು ಸದಸ್ಯರಾದ ರಾಕೇಶ್ ರವರು ಮಾಜಿ ಉಪಾಧ್ಯಕ್ಷರಾದ ನಿಂಗರಾಜುರವರು ಕಾಂಗ್ರೆಸ್ ಮುಖಂಡರಾದ ತುಳಸಿದಾಸ್ ರವರು ಮಲ್ಲಿಕಾರ್ಜುನ್ ರವರು ಅಣ್ಣಪ್ಪರವರು ಸೋಮಶೇಖರ್ ಮಲ್ಸವರ ಸೋಮಯ್ಯ ಸುಲುಗಳಲೆ ಕಾಂಗ್ರೆಸ್ ಮುಖಂಡರು ಉದ್ಯಮಿಗಳಾದಂತ ವಿರುಪಾಕ್ಷರವರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವೀರಭದ್ರ ಶೆಟ್ಟಿ ರವರು ಪ್ರಾಥಮಿಕ ಕೃಷಿ ಪತ್ತಿನ ಮಾಜಿ ಅಧ್ಯಕ್ಷರಾದ ಕುಮಾರ್ ಅವರು ಅರಳಿ ಗ್ರಾಮ ಪಂಚಾಯತ್ ಸದಸ್ಯರಾದ ಶಶಿಕುಮಾರ್ ಅವರು ಅರಳಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ಸಿರಾಜ್ ಅಹಮದ್ ರವರು ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಪವಿತ್ರ ರವರು .ಗ್ರಾಮಸ್ಥರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *