ಬೇಲೂರು : ತಾಲೂಕು ನಾರ್ವೆಪೇಟೆ ಗ್ರಾಮದ ಸಂತೆಯಲ್ಲಿ ಎನ್ ಆರ್ ಎಲ್ ಎಂ ಘಟಕದ ವತಿಯಿಂದ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆಯನ್ನು ನಡೆಸಲಾಯಿತು.
ಈ ಒಂದು ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾಲಾಶ್ರೀ ಸೋಮಯ್ಯ ರವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ರವರು ಎನ್ ಆರ್ ಎಲ್ ಎಂ ಘಟಕದ ಕ್ಷೇತ್ರ ವ್ಯವಸ್ಥಾಪಕಿಯಾದ ದಾಕ್ಷಾಯಿಣಿ ಎಂಬಿ ರವರು ಹಾಗೂ ಪಂಚಾಯಿತಿ ಕಾರ್ಯದರ್ಶಿ ಚಾಮರಾಜ ರವರು ಹಾಗೂ ಸೋಮಯ್ಯರವರು ಎಲ್ಲಾ ಎಂಬಿಕೆಗಳು ಸ್ವಸಹಾಯ ಸಂಘದ ಸದಸ್ಯರುಗಳು ಹಾಜರಿದ್ದರು