ಆಲೂರು .ತಾಲ್ಲೂಕಿನ ಹೊಸಕೋಟೆ ಹೋಬಳಿ ಕಾರ್ಗೋಡು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತರಾದ ಮಂಜೇಗೌಡರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹಾಗೂ ಮಾಜಿ ಶಾಸಕರಾದ ಹೆಚ್. ಕೆ ಕುಮಾರಸ್ವಾಮಿ ರವರು. ಆಲೂರು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರಾದ ಕಣದಹಳ್ಳಿ ಮಂಜೇಗೌಡ್ರು ಹಾಗೂ ಜೆಡಿಎಸ್ ಮುಖಂಡರುಗಳು ಕಾರ್ಯಕರ್ತರು ಎಲ್ಲ ಸದಸ್ಯರುಗಳು ಗ್ರಾಮಸ್ಥರು ಇದ್ದರು.