ಸಕಲೇಶಪುರ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಸನ ಜಿಲ್ಲೆ..
ದತ್ತಮಾಲಾ ಅಭಿಯಾನ -ದತ್ತ ಜಯಂತಿ ಉತ್ಸವ -2023
ಈ ದಿನ (25-12-23)ಸೋಮವಾರ ಬೆಳಿಗ್ಗೆ 10 ಗಂಟಿಗೆ ಶ್ರೀ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದತ್ತ ಹೋಮ ಕಾರ್ಯಕ್ರಮ ನಂತರ 12-30ಕ್ಕೆ ಪ್ರಸಾದ ವಿನಿಯೋಗ ವಿರುತ್ತದೆ.
ಸಮಸ್ತ ಹಿಂದೂ ಭಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಈ ಮೂಲಕ ತಿಳಿಸಲಾಗಿದೆ