ಸಕಲೇಶಪುರ : ಚಹಾ ತಯಾರಿಕೆಯಿಂದ ಹೆಸರುವಾಸಿಯಾಗಿದ್ದ ತಾಲೂಕಿನ ಬಾಗೆ ಗ್ರಾಮದ ಉಪ್ಪಿ ಕ್ಯಾಂಟೀನ್ ಮಾಲೀಕ ಸುರೇಶ್ ಈ ದಿನ ಸಂಜೆ ತನ್ನ ಕ್ಯಾಂಟೀನ್ ನಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆತ್ಮಹತ್ಯೆ ಮುನ್ನ ಡೆತ್ ನೋಟ್ ನಲ್ಲಿ ಯಾರು ಕೂಡ ಸಾಲ ಮಾಡಬೇಡಿ ಸಾಲದಿಂದ ಬದುಕು ಹಾಳಾಗುತ್ತೆ. ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು ಹೇಳಿ. ನನ್ನ ಸಾವಿಗೆ ಯಾರು ಹೊಣೆಗಾರರಲ್ಲ ಎಂಬ ಡೆತ್ ನೋಟ್ ಲಭ್ಯವಾಗಿದೆ
ಪೊಲೀಸರ ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.