ಸಕಲೇಶಪುರ ಕಸಬಾ ಹೋಬಳಿಯ ಹೆಬ್ಬಸಾಲೆ ಗ್ರಾಮ ಪಂಚಾಯಿತಿಯ ಹೆನ್ನಲಿ ಗ್ರಾಮಸ್ಥರಿಂದ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರು ಆದ ಸಿಮೆಂಟ್ ಮಂಜುರವರಿಗೆ ಪೇಟಾ ಶೆಲ್ಯ ಹಾರ ಹಾಕುವ ಮೂಲಕ ಸನ್ಮಾನ ಮಾಡಲಾಯಿತು.ಇದೇ ಸಂದರ್ಭದಲ್ಲಿ ಗ್ರಾಮದ ಕೆಲವು ಮೂಲಭೂತ ಕೆಲಸಗಳನ್ನು ಪಟ್ಟಿ ಮಾಡಿ ಮನವಿಯನ್ನ ಬಜರಂಗದಳದ ಜಿಲ್ಲಾ ಸಂಯೋಜಕ ಕೌಶಿಕ್ ಹಾಗೂ ಕಾರ್ಯಕರ್ತರುಗಳಾದ ಅಕ್ಷಯ, ಪ್ರವೀಣ್, ಸುರೇಶ್,ರವಿ, ಆದರ್ಶ್ ರವರ ಮೂಲಕ ನೀಡಲಾಯಿತು.