ಆಲೂರು : ಹಾಸನ ಜಿಲ್ಲೆಯ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರತಿಷ್ಠಿತ ಲಯನ್ಸ್ ಸೇವಾ ಸಂಸ್ಥೆ ಆಗಿರುವ ಆಲೂರು ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಪ್ರಾಂತ್ಯ 9 ವಲಯ 1ರ
ವಲಯ ಅಧ್ಯಕ್ಷರಾಗಿ ರಘು ಪಾಳ್ಯ.
ಅಧ್ಯಕ್ಷರಾಗಿ ಮಹೇಶ್ ಕೆ ವಿ
ಕಾರ್ಯದರ್ಶಿಯಾಗಿ ಪ್ರತಾಪ್
ಕೋಶಾಧಿಕಾರಿಯಾಗಿ ಕರೀಗೌಡ
ಜಿಲ್ಲೆಯ ಪ್ರತಿಷ್ಠಿತ ಲಯನ್ಸ್ ಸೇವಾ ಸಂಸ್ಥೆಯಲ್ಲಿ ಒಂದಾಗಿರುವ ಆಲೂರು ಲಯನ್ಸ್ ಸಂಸ್ಥೆಯ 2024 ಹಾಗೂ 2025ನೇ ಸಾಲಿಗೆ ಆಯ್ಕೆಯಾಗಿದ್ದಾರೆ ಎಂದು 2023ಹಾಗೂ 2024ರ ಅವಧಿಯ ಕಾರ್ಯದರ್ಶಿ ಆದ ಆನಂದ್ ಟಿ ಆರ್ ರವರು ತಿಳಿಸಿದ್ದಾರೆ.