ಸಕಲೇಶಪುರ : ದೇವಲದ ಕೆರೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಘಟಕದ ತಂಡದಿಂದ ಮರಗುಂದ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ಪರಿಸರ ಕ್ರಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು

ಈ ಕಾರ್ಯಕ್ರಮದಲ್ಲಿ ಹೆಗ್ಗದ್ದೆ ವಲಯದ ಮೇಲ್ವಿಚಾರಕರಾದ ಮೋಹಿನಿ ಮೇಡಂ ಹಾಗೂ ಶ್ರೀ ಶೌರ್ಯ ಘಟಕದ ಸಂಯೋಜಕರಾದ ಭವ್ಯರವರು ಹಾಗೂ ಘಟಕ ಪ್ರತಿನಿಧಿಯಾದ ಪ್ರಸನ್ನ ಕುಮಾರ್ ಅವರು ಹಾಗೂ ಸ್ವಯಂಸೇವಕರಾದ. ಗಿರೀಶ್ ಸಂದೀಪ್ ಶಶಿಕುಮಾರ್ ಸುರೇಶ್ ಪ್ರವೀಣ ನಿಖಿಲ್ ಅಕ್ಷಯ್ ಹಾಗೂ ಪ್ರವೀಣ ರಾಕೇಶ್. ಶಂಕರ್. ಶಶಿಕುಮಾರ್. ಊರಿನ ಗ್ರಾಮಸ್ಥರಾದ ರತನ್ ನಿಶಾನ್ ಪ್ರಸಾದ್ ಅಭಿ ಹಾಗೂ ಕ್ಯಾಮನಲ್ಲಿ ಘಟಕದ ಸಂಯೋಜಕರಾದ ಲವೀನಾ ರವರು ಘಟಕ ಪ್ರತಿನಿಧಿಯಾದ ಬೆನ್ನ ಪಿಂಟು ರವರು ಭಾಗವಹಿಸಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *