ಸಕಲೇಶಪುರ ತಾಲ್ಲೂಕಿನ ಕಾರು ಮತ್ತು ಜಿಪು ಚಾಲಕರ ಸಂಘದ ವತಿಯಿಂದ ಇಂದು ಬೆಳಗ್ಗೆ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಿಗೆ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷ ಕುಮಾರ್ ಉಪಾಧ್ಯಕ್ಷ ಪ್ರತಾಪ್ ಪೂಜಾರಿ (ಬಿಲ್ಲವ ಸಮಾಜದ ಯುವ ಮುಖಂಡ,) ,ಕಾರ್ಯದರ್ಶಿ ಸುಹೀಲ್, ಸಹಕಾರ್ಯದರ್ಶಿ ಚಂಪಕನಗರ ರಮೇಶ್ ಇತರರು ಇದ್ದರು.