
ಸಕಲೇಶಪುರ : ಸಕಲೇಶ್ವರಸ್ವಾಮಿಯರ ದಿವ್ಯ ರಥೋತ್ಸವದ ಅನ್ನದಾನದ ಚೆಕ್ ಅನ್ನು ಇಂದು ಪುರಸಭೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಪುರಸಭೆ ಸದಸ್ಯರುಗಳು ವಿತರಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜ್ಯೋತಿ ರಾಜ್ ಕುಮಾರ್, ಉಪಾಧ್ಯಕ್ಷರಾದ ಜರೀನಾ , ಮಾಜಿ ಅಧ್ಯಕ್ಷರಾದ ಆದರ್ಶ್, ಪುರಸಭೆ ಸದಸ್ಯರಾದ ಅಣ್ಣಪ್ಪ ,ವನಜಾಕ್ಷಿ, ಮತ್ತು ಪುರಸಭೆಯ ಮುಖ್ಯ ಅಧಿಕಾರಿ ಹಾಗೂ ಸಕಲೇಶ್ವರಸ್ವಾಮಿ ಉತ್ಸಾಹ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು .

