ಲಯನ್ಸ್ ಸೇವಾ ಸಂಸ್ಥೆಯ ಜಿಲ್ಲಾ ಗವರ್ನರ್ ಬಿ.ಎಂ.ಭಾರತಿ ಅವರು ಇಂದು ಸಕಲೇಶಪುರಕ್ಕೆ ಅದಿಕೃತ ಬೇಟಿ ನೀಡಿ ಕ್ಲಬ್‌ನ ಸೇವಾ ಚಟುವಟಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಅಭಿನಂದನೆಗಳನ್ನು ಸಲ್ಲಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಲಯನ್ಸ್ ಸಂಸ್ಥೆಯ ಉದ್ದೇಶವೇ ಸಮಾಜ ಸೇವೆ ಮಾಡುವುದಾಗಿದ್ದು ಆರೋಗ್ಯ, ಪರಿಸರ, ಸ್ವಚ್ಚತೆ, ರಸ್ತೆ ಸುರಕ್ಷತೆ, ರಕ್ತದಾನ ಶಿಬಿರ,ವಿಕಲಚೇತನರಿಗೆ ಕೃತಕ ಕಾಲು ಜೋಡಣೆ,ಇನ್ನೂ…