ಚುಣಾವಣಾ ವೇಳೆಯಲ್ಲಿ ಹಣಜಪ್ತಿ ಮದ್ಯಜಪ್ತಿ
ದಾಖಲೆ ಇಲ್ಲದ ವಾಹನಗಳು ಹೀಗೆ ಇತರೆ
ಜಪ್ತಿಗಳು ಚುಣಾವಣಾ ಹಿನ್ನಲೆಯಲ್ಲಿ ಇಂತಂಹ
ಪ್ರಕರಣಗಳು ಸಹಜ. ಇಂತವರ ಮೇಲೆ ನೀತಿ ಸಂಹಿತೆ ಹೆಸರಿನಲ್ಲಿ ಚುಣಾವಣೆ ಹಿತ ದೃಷ್ಠಿಯಿಂದ
ಹದ್ದಿನ ಕಣ್ಣಿಡಲಾಗುತ್ತದೆ.

ಆದರೆ ಡುಡ್ಡು ಇಟ್ಟುಕೊಂಡು ಓಡಾಡಬಾರದೇ
ಎಷ್ಟು ದುಡ್ಡು ಇಟ್ಟುಕೊಂಡು ಓಡಾಡಬಹುದು
ಇತರರಿಗೆ ನಗದು ಕೊಡುವುದಾದರೂ ಹೇಗೆ
ವ್ಯವಹಾರ ಮಾಡುವುದಾದರೂ ಹೇಗೆ ಎಂಬ
ಪ್ರೆಶ್ನೆ ಉದ್ಬವ ಆಗುವುದು ಸಹಜ ಅದಕ್ಕಾಗಿ
ತಾವುಗಳು ಏನು ಮಾಡಬೇಕು?

ಚೆಕ್‌, ಡಿಡಿ ಅಥವಾ ಆನ್‌ಲೈನ್‌ ಮೂಲಕವೇ ಪಾವತಿ ಆಗಬೇಕು. ಇಲ್ಲದಿದ್ದರೆ ಐಟಿ ನಿಯಮಗಳು ಸಹಿತ ಇತರ ಕಾನೂನು-ನಿಯಮಗಳ ಅನ್ವಯ ಕ್ರಮ ಜರಗಿಸಬೇಕಾಗುತ್ತದೆ. ಹಾಗೆ ನೋಡಿದರೆ ದಾಖಲೆಗಳಿಲ್ಲದೆ 50 ಸಾವಿರದವರೆಗೆ ನಗದು ಇಟ್ಟುಕೊಳ್ಳುವುದು, 50 ಸಾವಿರ ಮೇಲ್ಪಟ್ಟು ನಗದು ಇದ್ದರೆ ಸಮರ್ಪಕ ದಾಖಲೆಗಳನ್ನು ಇಟ್ಟುಕೊಳ್ಳುವುದು, 2 ಲಕ್ಷ ಮೇಲ್ಪಟ್ಟ ಪಾವತಿಗಳನ್ನು ನಗದು ರೂಪದಲ್ಲಿ ಮಾಡುವಂತಿಲ್ಲ ಎಂಬ ನಿಯಮಗಳು ಈಗಾಗಲೇ ಚಾಲ್ತಿಯಲ್ಲಿವೆ. ಆದರೆ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿರುವಾಗ ಇದಕ್ಕೆ ಮಹತ್ವ ಸಿಗುತ್ತದೆ

ತಮ್ಮ ಜಾಗೃತಿಗಾಗಿ ಅಪಾರ ಮೌಲ್ಯದ ಆಭರಣಗಳುನಗದು ಇನ್ನು ಬೆಲೆ ಬಾಳುವ ವಸ್ತುಗಳುನ್ನು ಸಾಗಿಸುವಾಗಅದಕ್ಕೆ ಸರಿಯಾದ ದಾಖಲೆಗಳನ್ನು ಇಟ್ಟುಕೊಂಡರೆ
ಉಪಯುಕ್ತ.

ಮಾಹಿತಿಯನ್ನು ಮತ್ತೊಬ್ಬರಿಗೂ ತಿಳಿಸಿ.ಮತ್ತೊಬ್ಬರಿಗೂ ಶೇರ್ ಮಾಡಿ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed