ಸಕಲೇಶಪುರ.ತಾಲ್ಲೂಕಿನ ವಿಶ್ವ ಹಿಂದೂ ಪರಿಷತ್ ಭಜರಂಗದಳ, ಶ್ರೀ ರಾಮಧೂತ ಸಿದ್ದಾಪುರ, ವಾಟೇಹಳ್ಳಿಯ ಹಿಂದೂ ಮಹಾಗಣಪತಿಯ ವಿಸರ್ಜನೆ ಕಾರ್ಯಕ್ರಮ ಇಂದು ಸಂಜೆ 5-30 ಕ್ಕೆ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಶುಭಾ ಕೋರುವವರು ಶೇಖರ್ ಪೂಜಾರಿ ಸಿದ್ದಾಪುರ ಬಜರಂಗದಳ ಬೆಳಗೋಡು ಹೋಬಳಿ ಸಂಚಾಲಕ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

One thought on “ವಿಶ್ವ ಹಿಂದೂ ಪರಿಷತ್ ಭಜರಂಗದಳ, ಶ್ರೀ ರಾಮಧೂತ ಸಿದ್ದಾಪುರ, ವಾಟೇಹಳ್ಳಿಯ ಹಿಂದೂ ಮಹಾಗಣಪತಿಯ ವಿಸರ್ಜನೆ ಕಾರ್ಯಕ್ರಮ ಇಂದು.”

Leave a Reply

Your email address will not be published. Required fields are marked *