ಅರೇಹಳ್ಳಿ : ರಾಮನಗರದಲ್ಲಿ ಇರುವ ರೋಟರಿ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ತಿನಿಸು ತಯಾರಿಸಿ ಶಾಲೆಯ ಶಿಕ್ಷಕರು ಮತ್ತು ಪೋಷಕರಿಗೆ ಮಾರಾಟ ಮಾಡಲಾಯಿತು
ಇದರಿಂದ ಶಾಲೆಯ ಮಕ್ಕಳಿಗೆ ಆಹಾರ ಪದಾರ್ಥಗಳಿಂದ ವ್ಯಾಪಾರ ವ್ಯವಹಾರ ಜ್ಞಾನ ಬೆಳಸಿಕೊಳ್ಳಲು ಸಹಾಯ ವಾಗುತ್ತದೆ ಎಂದು ಶಾಲೆಯ ಶಿಕ್ಷಕರು ತಿಳಿಸಿದರು
ಪೋಷಕರು ಈ ಕಾರ್ಯಕ್ರಮವನ್ನು ಬಹಳ ಸಂತೋಷದಿಂದ ಕಣ್ತುಂಬಿಕೊಂಡು ಮಕ್ಕಳು ತಯಾರಿಸಿದ ಬಗೆಯ ತಿನಿಸುಗಳನ್ನು ಸವಿದರು