ಸಕಲೇಶಪುರ : ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಪ್ರತಿಸ್ಪರ್ಧಿಯಾಗಿ ಭಾಗವಹಿಸಿದ ನಮ್ಮ ಸಕಲೇಶಪುರದ ಹೆಮ್ಮೆಯ ಜನಪ್ರಿಯ ಕ್ರೀಡಾಪಟು ಸಾಗರ್ ವಿಜಯ್ ಕುಮಾರ್
ತಮ್ಮ ಕಠಿಣ ಪರಿಶ್ರಮದಿಂದ ABPF ಜಂಬಲ್ಪುರ್ ಮಧ್ಯಪ್ರದೇಶ್ DB ಕ್ಲಾಸಿಕ್ 2025 ನ್ಯಾಷನಲ್ ಸ್ಪರ್ಧೆಯಲ್ಲಿ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಮೆನ್ ಫಿಸಿಕ್ ಬೆಳ್ಳಿಯ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ
ಇವರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವ : TV 46 ಮಲೆನಾಡು ನ್ಯೂಸ್ ಬಳಗ