
ಆಲೂರು :ಅಂಬೇಡ್ಕರ್ ರವರಿಗೆ ಅಪಮಾನ ಮಾಡಿದ್ದರೆಂದು ಸಿಟ್ಟಿಗೆದ್ದ ಸಮಾಜದ ಮುಖಂಡರು
ಸಮಾಜ ಕಲ್ಯಾಣ ಇಲಾಖೆ ಲಿಂಗರಾಜು ವಿರುದ್ಧ ಸಿಟ್ಟಿಗೆದ್ದ ಮುಖಂಡರು
ಶಾಸಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯವರು ಸಮುದಾಯದ ಜನರಿಗೆ ಅವಮಾನ ಮಾಡುತ್ತಿದ್ದಾರೆಂದು ಆರೋಪ
ಯಾವುದೇ ಕರಪತ್ರ ಹಾಗೂ ಹೂ ಹಣ್ಣು ಹಾರಗಳಿಲ್ಲದೆ ಕಾರ್ಯಕ್ರಮ ಆಯೋಜನೆ ಸಮಾಜದ ಮುಖಂಡರ ಸ್ವಂತ ಹಣದಲ್ಲಿ ಹಾರ ತಂದು ಗಣ್ಯರಿಗೆ ಸನ್ಮಾನ ಕಾರ್ಯಕ್ರಮ
ಆರಂಭದಲ್ಲೇ ಗದ್ದಲ ಕಾರ್ಯಕ್ರಮ ಬಹಿಷ್ಕಾರ ಮಾಡುವುದಾಗಿ ಸಾರ್ವಜನಿಕರ ಎಚ್ಚರಿಕೆ
ಬೇಕಾಬಿಟ್ಟಿ ಮಾಡುವುದಾದರೆ ಕಾರ್ಯಕ್ರಮ ಏಕೆ ಬೇಕೆಂದು ಆರೋಪ
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯ ನಡವಳಿಕೆಗೆ ಸಾರ್ವಜನಿಕರು ಸಿಟ್ಟು


