ಹೆಜ್ಜೇನು ಕಡಿತದಿಂದಾಗಿ ಬಾಳುಪೇಟೆಯ ಓಂ ನಗರ ನಿವಾಸಿ 35 ವರ್ಷದ ಸಂತೋಷ್ ನಿಧನರಾಗಿದ್ದಾರೆ.

ಕಳೆದ 3 ದಿನಗಳ ಹಿಂದೆ ಜಾವಗಲ್ ನಲ್ಲಿ ಮರಗಸಿ ಮಾಡುವ ಸಂದರ್ಭದಲ್ಲಿ ಹೆಜ್ಜೇನು ಕಡಿದು ಆಸ್ಪತ್ರೆಗೆ ದಾಖಲಾಗಿದ್ದರು.

ಚಿಕಿತ್ಸೆ ಫಲಿಸದೆ ನಿನ್ನೆ ನಿಧನರಾಗಿದ್ದಾರೆ. ಇವರು ಪತ್ನಿ ಮತ್ತು ಒಂದು ವರ್ಷದ ಮಗುವನ್ನು ಅಗಲಿದ್ದಾರೆ .

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *