ಗುಂಡು ಹಾರಿಸಿರುವ ಬಂದೂಕು ವಶಪಡಿಸಿಕೊಳ್ಳದೆ ಇರುವುದು ಆತಂಕಕಾರಿ ಬೆಳವಣಿಗೆ

ಸಂಪೂರ್ಣ ಪ್ರಕರಣವನ್ನ NIA ರಾಷ್ಟ್ರೀಯ ತನಿಖೆ ದಳಕ್ಕೆ ವಹಿಸುವಂತೆ ಆಗ್ರಹಿಸುತ್ತೇವೆ ಬಜರಂಗದಳ ಸಕಲೇಶಪುರ.

ಸಕಲೇಶಪುರ.ದಿನಾಂಕ: 27.06.23 ರಂದು ಕ್ಯಾಮನಹಳ್ಳಿ ಗ್ರಾಮದಲ್ಲಿ ನಡೆದ ಗೋವಿನ ಹತ್ಯೆ ನಡಿಸಿದ್ದ ಬಂದೂಕು Singale Byaral ಆಗಿದ್ದು ಅದರಿಂದ ನೇರವಾಗಿ ಗೋವಿನ ತಲೆಗೆ ಗುಂಡು ಹೊಡಿದಿದ್ದರೆ ಆದು ಸಹ singal Bullet ಆಗಿದ್ದು ಪೋಸ್ಟ್ ಮಾರ್ಟಮ್ ಮಾಡಿದಾಗ ಈ ಬಗ್ಗೆ ಪ್ರಥಮ ವರದಿ ಮಾಹಿತಿ ಸಿಕ್ಕಿದ್ದು ಸರಿಯಷ್ಟೆ

ದಿನಾಂಕ 28.06.23 ರಂದು ಬೆಳಗ್ಗಿನ ಜಾವಾ ದೇಖಲದ ಕೆಲ ಮನೆಯಲ್ಲಿ ನಡೆದ ಶೋಧನೆಯಲ್ಲಿ ಜಕ್ರಿ @ಜಾಖಿರ್ ಮನೆಯಲ್ಲಿ Double-Byaral ಬಂದೂಕು ಸಿಕ್ಕಿದ್ದು. ಇದು ಜಕ್ರಿಯಾ ವೈಯಕ್ತಿಕ ಬಂದೂಕು ಆಗಿದ್ದು. ಈ ಬಂದೂಕಿಗೂ ಕೂಡ ಯಾವದೇ ಪರವಾನಿಗೆ ಇಲ್ಲದಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ

ಇದು ತೋಟದ ಕೋವಿ ಆಗಿದ್ದು ಈ ಬಂದೂಕಿನಿಂದ ಶೂಟೌಟ್ ಆಗಿರುವುದಿಲ್ಲ ತನಿಖೆ ದಿಕ್ಕು ತಪ್ಪಿಸಲು ಜಕ್ರಿ @ಜಾಕೀರ್ ಇದೆ ಗನ್ ಎಂದು ಸುಳ್ಳು ಹೇಳಿದ್ದಾನೆ ಈ ಬಗ್ಗೆ ಮತ್ತೊಮ್ಮೆ ಬಂಧಿಸಿ ವಿಚಾರಣೆ ನಡಿಸಬೇಕು ಎಂದು ಆಗ್ರಹಿಸುತ್ತೇವೆ.

ಎಮ್ಮೆಗೆ ಶೂಟೌಟ್ ಮಾಡಿದ ಆರೋಪಿಗಳು ಬಂಧನವಾಗಿದ್ದು. ಬಿಡುಗಡೆ ಕೂಡ ಆಗಿದ್ದಾರೆ. ಆದರೆ ಪೊಲೀಸ್ ನವರು ಈವರೆಗೆ ಗೋವನ್ನ ಕೊಂದ ಹಂತಕರ ಬಳಿ ಇದ್ದ ಬಂದೂಕು ವಶಪಡಿಸಿಕೊಳ್ಳಲು ವಿಫಲರಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

• ಪೊಲೀಸ್ ಅವರ ಈ ನಡೆಯಿಂದ ಭಯೋತ್ಪದನೆ ಚಟುವಟಿಕ ಕೇಂದ್ರ ಆಗುತ್ತಿರುವ ಸಕಲೇಶಪುರದ ದೇಖಲ ಗ್ರಾಮದಲ್ಲಿ ಮತ್ತಷ್ಟು ದೇಶದ್ರೊಹಿ ಚಟುವಟಿಕೆ ನಡಿಯುವ ಭೀತಿ ಇದ್ದು. •ಸಂಪೂರ್ಣ ಪ್ರಕರಣವನ್ನು NIA ರಾಷ್ಟ್ರೀಯ ತನಿಖಾ ದಳ ತನಿಖೆ ಮಾಡಬೇಕು ಮತ್ತು ಸತಸತ್ಯಥೆಯನ್ನ ಹೊರಹಾಕಬೇಕು ಎಂದು ಆಗ್ರಹಿಸುತ್ತೇವೆ.

ದೇಖಲ ಗ್ರಾಮದ ಅಂಗನವಾಡಿ ಶಿಕ್ಷಕಿ ಖತೀಜಾ ಮಗ ಸಫಾನ್ ಮಹಮದ್ ಅಕ್ರಮ ಬಂದೂಕು ಹೊಂದಿದ್ದು ಮದ್ದು ಗುಂಡುಗಳನ್ನ ಸಂಗ್ರಹಿಸಿ ಇಟ್ಟುಕೊಂಡಿದ್ದು ಮಾಹಿತಿ ನೀಡದ ಅಂಗನವಾಡಿ ಶಿಕ್ಷಕಿ ವಜಾ ಮಾಡುವಂತೆ C.D.P.O ಅವರಿಗೆ ಮನವಿ ಸಲ್ಲಿಸಲಾಗಿದೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *