ವಿಶ್ವ ಹಿಂದು ಪರಿಷತ್ ಬಜರಂಗದಳ ಸಕಲೇಶಪುರ ತಾಲ್ಲೂಕು ಘಟಕದವತಿಂದ ದಿನಾಂಕ 14/08/2023 ರಂದು ಅಖಂಡ ಭಾರತ ಸಂಕಲ್ಪ ದಿನ.
ಸಂಜೆ 6-30 ರಿಂದ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಸಭಾ ಕಾರ್ಯಕ್ರಮದ ಆವರಣ ಗುರುವೇಗೌಡ ಕಲ್ಯಾಣ ಮಂಟಪದವರಗೆ ಬೃಹತ್ ಪಂಜಿನ ಮೆರವಣಿಗೆ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.ಮಳೆ ಬಂದರೂ ಮೆರವಣಿಗೆ ನಿಲ್ಲದ ಮೆರವಣಿಗೆ ಕಾರ್ಯಕ್ರಮ ಬಜರಂಗದಳ ಸಕಲೇಶಪುರ.