ಸಕಲೇಶಪುರ ಮಲೆನಾಡು ರಕ್ಷಣಾ ಸೇನೆ ರಾಜ್ಯ ಘಟಕದ ವತಿಯಿಂದ ಇಂದು ಸಕಲೇಶಪುರದ ಪ್ರವಾಸಿ ಮಂದಿರದಲ್ಲಿ ಸಕಲೇಶಪುರ ತಾಲೂಕು ಅಧ್ಯಕ್ಷರನ್ನಾಗಿ ಪ್ರಸನ್ನ ಕುಮಾರ್ ಅವರನ್ನು ರಾಜ್ಯಾಧ್ಯಕ್ಷರಾದ ಸಾಗರ್ ಜಾನೆಕೆರೆ ಅವರು ಆಯ್ಕೆ ಮಾಡಿರುತ್ತಾರೆ .
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ದರ್ಶನ್ ಪೂಜಾರಿ ರಾಜ್ಯ ಉಸ್ತುವಾರಿ ಆದಂತಹ ವಸಂತ್ ಕುಮಾರ್ ರಾಜ್ಯ ಖಜಾಂಚಿ ಕಲಿಲ್ ಮತ್ತು ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷರು ಸತೀಶ್ ಬೋಲ್ಟ್ ತಾಲ್ಲೂಕು ಘಟಕದ ಉಪಾಧ್ಯಕ್ಷರು ತೇಜೆಸ್ ತಾಲೂಕು ಉಸ್ತುವಾರಿ ಚಂದ್ರಶೇಖರ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರು ವನಜಾಕ್ಷಿ ತಾಲ್ಲೂಕು ಘಟಕದ ಸಂಚಾಲಕರು ಭರತ್ ತಾಲ್ಲೂಕು ಕಾರ್ಯದರ್ಶಿ ರುತೇಶ್ ಮುಂತಾದವರು ಹಾಜರಿದ್ದರು.