ಸಿಮೆಂಟ್ ಮಂಜು ದಿನಾಂಕ 20-04-2023 ರಂದು ಗುರುವಾರ ಆಲೂರು ಕಟ್ಟಾಯ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಚಿಕ್ಕಮಗಳೂರು ಶಾಸಕರಾದ ಸಿಟಿ ರವಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಸಂಸದರಾದ ಪ್ರತಾಪ್ ಸಿಂಹ, ಹಾಸನ ಕ್ಷೇತ್ರದ ಶಾಸಕರಾದ ಪ್ರೀತಮ್ ಗೌಡ, ಬಿಜೆಪಿ ಮುಖಂಡರು ಶೃತಿ, ಸಕಲೇಶಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ ಆರ್ ಗುರುದೇವ್, ಎಚ್ಎಂ ವಿಶ್ವನಾಥ್, ಹಾಗೂ ಆಲೂರು ಮಂಡಲ ಅಧ್ಯಕ್ಷರಾದ ನಾಗರಾಜ್, ಮುಖಂಡರಾದ ಬಾಳ್ಳು ಮಲ್ಲಿಕ್, ಹುರುಡಿ ಅರುಣ್ ಸಿದ್ದೇಶ್ ನಾಗೇಂದ್ರ, ಹಾಗು ಮತ್ತು ಪಕ್ಷದ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಮಂಡಲ ಪದಾಧಿಕಾರಿಗಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.