ಅರಕಲಗೂಡು ಪಟ್ಟಣದಿಂದ ಕಣಿವೆ ಬಸಪ್ಪ ಮಾರ್ಗವಾಗಿ ಅರಸಿ ಕಟ್ಟಮ್ಮ ದೇವಸ್ಥಾನಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ಪ್ರಕಾಶ್ ಮತ್ತು ಅವರ ಪತ್ನಿ ದಂಪತಿಗಳು ಹಿಂಬದಿಯಿಂದ ಬಂದ ಟಾರ್ ತುಂಬಿದ ಐಷರ್ ವಾಹನವು ಕಣಿವೆ ಬಸಪ್ಪ ದೇವಸ್ಥಾನದ ಬಳಿ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಬಸಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿಗಳು ಸ್ಥಳದಲ್ಲೇ ಬಿದ್ದು ಅವರುಗಳ ಮೇಲೆ ಐಷರ್ ವಾಹನವು ಹರಿದಿದ್ದರಿಂದ ಸ್ಥಳದಲ್ಲಿ ಇಬ್ಬರು ಸಾವನಪ್ಪಿದ್ದಾರೆ

ಈ ದಂಪತಿಗಳು ಅರಕಲಗೂಡು ಪಟ್ಟಣದ ಪಕ್ಕದ ಅತ್ನಿ ಉಪಾರು ಕೊಪ್ಪಲು ಗ್ರಾಮದವರು ಎಂದು ತಿಳಿದುಬಂದಿದೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *