ಸಕಲೇಶಪುರ : ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಶ್ರೀ ಮತಿ ಶಿವಮ್ಮ ಪಕ್ಷದ ಮುಖಂಡರೊಂದಿಗೆ ತಾಲೂಕಿನ ಹಾನುಬಾಳು ಹೋಬಳಿಯ ಗುಡಾಣಕೆರೆ ,ಉಷೇರುಮನೆ ,ಕಾಡುಮನೆ ಸುತ್ತಮುತ್ತ ಚುನಾವಣಾ ಪ್ರಚಾರ ನಡೆಸಿದರು.ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕೀರ್ತಿ ವೀರೇಶ್, ಗುಡಾಣ ಕೆರೆ ಮಂಜು, ಶಾಂತರಾಜು ಇತರರು ಇದ್ದರು.