
ಸಕಲೇಶಪುರ : ಇಂದು ಜೂನ್ 30 ರಂದು ಬೆಳಗ್ಗೆ 10 ಗಂಟೆಗೆ ಸಕಲೇಶಪುರದ ಹೊಸ ಬಸ್ ನಿಲ್ದಾಣದ ಮುಂಬಾಗದಲ್ಲಿರುವ ವೀರ ಯೋಧ ಎ ಕೆ ಸಾಗರ್ ರವರ ಪ್ರತಿಮೆಯ ಜಾಗದಲ್ಲಿ ವೀರ ಯೋಧ ಎ ಕೆ ಸಾಗರ್ ರವರ 21ನೇ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ.
ಈ ಹುತಾತ್ಮ ಕಾರ್ಯಕ್ರಮಕ್ಕೆ ಎಲ್ಲಾ ಮಾಜಿ ಯೋದರು ಹಾಲಿ ಸೈನಿಕರು ಸಂಘ ಸಂಸ್ಥೆಗಳು ಎಕೆ ಸಾಗರ್ ಅವರ ಅಭಿಮಾನಿ ಬಳಗ ಮತ್ತು ಎಲ್ಲಾ ಮಾಧ್ಯಮ ಮಿತ್ರರು ಪಾಲ್ಗೊಳ್ಳಬೇಕೆಂದು ಎ.ಕೆ.ಸಾಗರ್ ಅವರ ಕುಟುಂಬ ವಿನಂತಿ ಮಾಡಿಕೊಳ್ಳುತ್ತಿದೆ.
