ಕಾಡಾನೆಗಳು–ವಡೂರು ಫಾರೆಸ್ಟ್ಕಾಡಾನೆಗಳು–ಮಲ್ಲಿಗೆ ಎಸ್ಟೇಟ್ ಹಳೆಕೆರೆ —

ಕಾಡಾನೆಗಳು–ಐಬಿಸಿ ಹಾಗೂ ಸನ್ವಾಲೆ ಎಸ್ಟೇಟ್ ಮಠಸಾಗರ –

ಕಾಡಾನೆಗಳು–ಕೆಸಗುಲಿ ಎಸ್ಟೇಟ್ ಹಾಗೂ ಗುಡ್ಬೆಟ್ ಎಸ್ಟೇಟ್ ಉದೇವಾರ,ರೋಜ್ ವುಡ್ಎಸ್ಟೇಟ್ ಕೊಲ್ಲಹಳ್ಳಿ

ಕಾಡಾನೆಯೊಂದು –ಬಿಕ್ಕೆಹಿತ್ತಲು ಹೆಗ್ಗೋವೆ –ಕಾಡಾನೆಗಳು–ಸುಳ್ಳಕ್ಕಿ(ಮೇಗಲಕೆರೆ)

ಕಾಡಾನೆಯೊಂದು –ರಾಜೇಗೌಡ್ರು ಹನಾಲ್ ದೊಡ್ಡಕುಂದೂರು

ಕಾಡಾನೆಗಳು–ಪ್ರಕಾಶ್ ಲಾಯರ್ ತೋಟಮಲ್ಲಾಪುರ ಹಾಗೂ ವೆಂಕಟಿಪೇಟೆ & ಕಾನನಹಳ್ಳಿ ಫಾರೆಸ್ಟ್ ಸುತ್ತ ಮುತ್ತ ಕಂಡುಬಂದಿದ್ದು

ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *