Month: August 2024

ಬೇಲೂರು : ನಮ್ಮ ಗ್ರಾಮಕ್ಕೆ ಶಾಶ್ವತವಾಗಿ ಸೇತುವೆ ಹಾಗೂ ರಸ್ತೆ ಮಾಡಿಕೊಡುವಂತೆ ಗ್ರಾಮಸ್ಥರು ನೀರಿಗಿಳಿದು ಪ್ರತಿಭಟನೆ ನಡೆಸಿದರು.

ಬೇಲೂರು : ಮಳೆ ನಿಂತರೂ ಸಮಸ್ಯೆಗಳು ನಿಂತಿಲ್ಲ, ತಾಲುಕಿನಲ್ಲಿ ಅತಿ ಹೆಚ್ಚು ಮಳೆಯಾದ ಕಾರಣ ಮಲೆನಾಡು ಭಾಗದಲ್ಲಿ ರಸ್ತೆ ಸೇತುವೆಗಳು ನೆರೆ ಹಾವಳಿಗೆ ತುತ್ತಾದರೆ ಇನ್ನು ಅರೆಮಲೆನಾಡು…

ಮುಖ್ಯಮಂತ್ರಿ ಭೇಟಿ ಹಿನ್ನೆಲೆ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನೆಡೆಸಿದ ಶಾಸಕರಾದ ಸಿಮೆಂಟ್ ಮಂಜುನಾಥ್.

ಸಕಲೇಶಪುರ : ಶಿರಾಡಿ ಘಾಟ್ ಭೂ ಕುಸಿತ ಪ್ರದೇಶಕ್ಕೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಹಿನ್ನಲೆ ಶಾಸಕರಾದ ಸಿಮೆಂಟ್ ಮಂಜುನಾಥ್ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ…

ಇಂದು ಸಕಲೇಶಪುರಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು

ಸಕಲೇಶಪುರ : ಇಂದು ಮದ್ಯಾಹ್ನ 12 ಗಂಟೆಗೆ, ಮಳೆ ಹಾನಿಯಿಂದ ಸಕಲೇಶಪುರದಲ್ಲಿ ಭೂ ಕುಸಿತ ಸಂಭವಿಸಿದ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿರುವ…

ಭಾರಿ ಪ್ರಮಾಣದ ಮಳೆಯಿಂದ ಕಾಫಿ, ಕಾಳು ಮೆಣಸು, ಶುಂಠಿ, ಭತ್ತ, ಅಡಿಕೆ ಮತ್ತು ಇತರ ಬೆಳೆಗಳಿಗೆ ಅತಿವೃಷ್ಟಿಯಿಂದ ಸಂಭವಿಸಿರುವ ಹಾನಿಗೆ ಸೂಕ್ತ ಪರಿಹಾರಕ್ಕೆ ಹಾಸನ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ ಬೇಲೂರು ತಾಲ್ಲೂಕು ಕಾಫಿ ಬೆಳೆಗಾರರ ಸಂಘ

ಹಾಸನ : ಮಲೆನಾಡಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಅತಿಯಾದ ಮಳೆ, ಬಿರುಗಾಳಿ,ಶೀತ ವಾತಾವರಣದಿಂದ ಕಾಫಿ, ಕಾಳು ಮೆಣಸು…

ಅನೇಕ ಬೆಳೆಗಳ ಹಾನಿಗೆ ಸೂಕ್ತ ಪರಿಹಾರಕ್ಕೆ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬೇಲೂರು ತಾಲ್ಲೂಕು ಕಾಫಿ ಬೆಳಗಾರರ ಸಂಘ

ಬೇಲೂರು : ತಾಲ್ಲೂಕು ಕಾಫಿ ಬೆಳಗಾರರ ಸಂಘದಿಂದ ಇಂದು ತಾಲೂಕು ದಂಡಾಧಿಕಾರಿಗಳನ್ನು ಭೇಟಿ ಮಾಡಿ ಅತಿವೃಷ್ಟಿಯಿಂದ ಅನೇಕ ಬೆಳೆಗಳು ಹಾನಿಯಾಗಿರುವ ಬಗ್ಗೆ ಬೆಳೆಗಾರರ ಸಂಘದಿಂದ ಸೂಕ್ತ ಪರಿಹಾರಕ್ಕೆ…

ಮನೆ ಮನೆಗೆ ತೆರಳಿ ಡೆಂಗ್ಯೂ ಕಾಯಿಲೆ ಬಗ್ಗೆ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿರುವ ಮಳಲಿ ಉಪಕೇಂದ್ರದ, ಹಾಲೇಬೇಲೂರು ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿ ಲಕ್ಷ್ಮಿ

ಸಕಲೇಶಪುರ : ಕಳೆದ 2 ತಿಂಗಳುಗಳಿಂದ ಕರ್ನಾಟಕದ ಎಲ್ಲಡೆ ಡೆಂಗ್ಯೂ ಜ್ವರ ಹೆಚ್ಚಾಗಿದ್ದು, ಡೆಂಗ್ಯೂ ಕಾಯಿಲೆ ನಿಯಂತ್ರಣಕ್ಕೆ ತರಲು ಸರ್ಕಾರ ಹರಾಸಾಹಸ ಪಡುತಿದೆ. ಸಕಲೇಶಪುರ ತಾಲ್ಲೂಕು ಹಾಲೇಬೇಲೂರು…

ಹಾಸನ ಜಿಲ್ಲೆಯಲ್ಲಿ ಐಐಟಿ ಸ್ಥಾಪಿಸಲು ಅನುಮತಿಕೋರಿ ಹಾಸನ ಜಿಲ್ಲಾ ಸಂಸದ ಶ್ರೇಯಸ್.ಎಂ. ಪಟೇಲ್ ಅವರು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರದಾನ್ ಅವರನ್ನು ಇಂದು ಬೇಟಿ ಮಾಡಿ ಮನವಿ ಸಲ್ಲಿಸಿದರು.

ದೆಹಲಿ : ಬಹುದಿನಗಳ ಕಾಲ ಹಾಸನ ಜಿಲ್ಲೆಗೆ ಐಐಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದರೂ ಕೂಡ ಪ್ರಯೋಜನಾಗಿಲ್ಲ ,ಹಾಸನ ಜಿಲ್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಬೇಡಿಕೆಯನ್ನು…

ಸಕಲೇಶಪುರ ತಾಲೂಕಿನಾದ್ಯಾಂತ ಅತಿಯಾಗಿ ವಾಡಿಕೆಗಿಂತ ಸುರಿದ ಮಳೆಯಿಂದ ಭತ್ತ ಬೆಳೆಹಾನಿ ಕ್ಷೇತ್ರಗಳಿಗೆ ಇಂದು ಕೃಷಿ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಸಕಲೇಶಪುರ : ತಾಲೂಕಿನ ಭತ್ತದ ಬೆಳೆ ಹಾನಿಯಾಗಿರುವ ಪ್ರದೇಶಗಳ ಕ್ಷೇತ್ರ ಭೇಟಿ ಮಾಡಿದ ಅಧಿಕಾರಿಗಳು ಇಂದು ತಾಲ್ಲೂಕಿನ, ಜಾನೆಕೆರೆ ಗ್ರಾಮ, ಕಸಬಾ ಹೋಬಳಿ, ಮತ್ತು ಕ್ಯಾಮನಹಳ್ಳಿ ಗ್ರಾಮ,…

ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ಯೋಗ ಚೇತನ ಕೇಂದ್ರ ಅಡಗೂರು, ರವರುಗಳ ಸಂಯುಕ್ತ ಆಶಯದಲ್ಲಿ 15 ದಿನಗಳ “ಆರೋಗ್ಯಕ್ಕಾಗಿ ಯೋಗ ” ಎಂಬ ಯೋಗಾಸನ, ಪ್ರಾಣಯಾಮ, ಮತ್ತು ಧ್ಯಾನ ಶಿಬಿರ ಪ್ರಾರಂಭ

ಹಾಸನದ ಅರಸೀಕೆರೆ ರಸ್ತೆಯ ಎಸ್.ಎಂ.ಕೃಷ್ಣನಗರದಲ್ಲಿ ಎಸ್.ಎಂ.ಕೃಷ್ಣ ನಗರ* *ಕ್ಷೇಮಭಿವೃದ್ಧಿ ಸಂಘ ಹಾಸನ, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ಯೋಗ ಚೇತನ ಕೇಂದ್ರ ಅಡಗೂರು,…

ಬೊಮ್ಮನಕೆರೆ ಗ್ರಾಮದ ಸರ್ಕಾರಿ ಶಾಲೆಯ ಸ್ವಚ್ಛತೆ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿಯವರಿಗೆ ಆಗ್ರಹಿಸಿದ ಬೊಮ್ಮನಕರೆ ವಸಂತ್.

ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿ ಗ್ರಾಮಪಂಚಾಯಿತಿಯ ಬೊಮ್ಮನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸ್ವಚ್ಛತೆ ಇಲ್ಲದೆ ಮಳೆಯಿಂದ ಅಲ್ಲಲ್ಲಿ ನೀರು ತುಂಬಿಕೊಂಡು ಕಸ ಹಾಗೂ…

You missed