Month: August 2024

ವಳಲಹಳ್ಳಿ-ಹಿರಿಯೂರು-ಕರಡಿಗಾಲ-ಬೊಮ್ಮನಕೆರೆ-ಹರಗರಹಳ್ಳಿ ಮಾರ್ಗವಾಗಿ ಸಕಲೇಶಪುರ ತಲುಪುವಂತೆ ಬಸ್ ವ್ಯವಸ್ಥೆಗೆ ಮನವಿ.:-

ಸಕಲೇಶಪುರ : ತಾಲ್ಲೂಕಿನ ವಳಲಹಳ್ಳಿ,ಹಿರಿಯೂರು,ಕರಡಿಗಾಲ,ಬೊಮ್ಮನಕೆರೆ,ಹರಗರಹಳ್ಳಿ ಮಾರ್ಗವಾಗಿ ಸಕಲೇಶಪುರಕ್ಕೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವಂತೆ ಗ್ರಾಮಸ್ಥರು ಶಾಸಕರ ಮನವಿ ಪತ್ರದೊಂದಿಗೆ ಸಕಲೇಶಪುರ ಕೆ ಎಸ್ ಆರ್ ಟಿ ಸಿ…

ಚಂಗಡಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ಆಯ್ಕೆಯಾದ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದ ತಾಲೂಕು ಬಿಜೆಪಿ ಅದ್ಯಕ್ಷರಾದ ವಳಲಹಳ್ಳಿ ಅಶ್ವತ್

ಸಕಲೇಶಪುರ : ಚಂಗಡಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ಆಯ್ಕೆಯಾದ ಕುಮಾರಸ್ವಾಮಿ ಅವರಿಗೆ ಹಾಗೂ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೆ ತಾಲೂಕು ಬಿಜೆಪಿ ಅದ್ಯಕ್ಷರಾದ ವಳಲಹಳ್ಳಿ ಅಶ್ವತ್ ಅವರು…

ಮಾನವ ಬಂದುತ್ವ ವೇದಿಕೆಯ ಹಿರಿಯ ಮುಖಂಡರು ಹಾಗೂ ವಾಲ್ಮಿಕಿ ಸಂಘದ ಮುಖಂಡರಾದ ಜಿ.ಓ.ಮಹಂತಪ್ಪ ಅವರಿಗೆ ಇಂದು ದಲಿತ ಸಂಘಟನೆಗಳ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಹಾಸನ ಜಿಲ್ಲೆಯ ವಾಲ್ಮಿಕಿ ಸಂಘದ ಹಿರಿಯ ಮುಖಂಡರಾದ ಜಿ.ಓ.ಮಹಂತಪ್ಪ(79) ಅವರು ಬುದವಾರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದ್ದರುಮೃತರ ಆತ್ಮಕ್ಕೆ ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು…

ಕುಳುವ ಸಮಾಜ ವತಿಯಿಂದ ಸಕಲೇಶಪುರ ಪುರಸಭೆಯ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು.

ಸಕಲೇಶಪುರ : ಪುರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜ್ಯೋತಿ ಆರ್ ಬಿ ಹಾಗೂ ಉಪಾಧ್ಯಕ್ಷರಾದ ಜರಿನಾ ಎಸ್ ಐ ಅವರಿಗೆ ಸಕಲೇಶಪುರ ಕುಳುವ ಸಮಾಜ ಸಂಘದ ವತಿಯಿಂದ…

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಲೋಕಾರ್ಪಣೆ ಮಹೋರ್ತ ಸದ್ಯದಲ್ಲೇ ನಿಗದಿ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಸಕಲೇಶಪುರ : ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಲೋಕಾರ್ಪಣೆ ಮಹೋರ್ತ ಸದ್ಯದಲ್ಲೇ ನಿಗದಿಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ತಾಲೂಕಿನಲ್ಲಿ ಕುಂಬರಹಳ್ಳಿ ಬಳಿಯ ಎತ್ತಿನಹೊಳೆ ಸಮಗ್ರ…

ಮಾನವ ಬಂದುತ್ವ ವೇದಿಕೆಯ ಹಿರಿಯ ಮುಖಂಡರು ಹಾಗೂ ವಾಲ್ಮಿಕಿ ಸಂಘದ ಮುಖಂಡರಾದ ಜಿ.ಓ.ಮಹಂತಪ್ಪ ಹೃದಯಾಘಾತದಿಂದ ನಿಧನ

ಹಾಸನ : ಜಿಲ್ಲೆಯ ವಾಲ್ಮಿಕಿ ಸಂಘದ ಹಿರಿಯ ಮುಖಂಡರಾದ ಜಿ.ಓ.ಮಹಂತಪ್ಪ(79) ಅವರು ಇಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಮೃತರ ಆತ್ಮಕ್ಕೆ ಜಿಲ್ಲಾ ಮಾನವ ಬಂದುತ್ವ ವೇದಿಕೆಯ…

ಡಿ ಆರ್ ಷಣ್ಮುಕಪ್ಪ ಚಾರಿಟಬಲ್ ಟ್ರಸ್ಟ್ ದೊಡ್ಡ ಗುದ್ದವಳ್ಳಿ ಹಾಸನ ಇವರಿಂದ ಕೌಡಳ್ಳಿಯಲ್ಲಿ ರುವ ಜೆ. ಎಸ್. ಎಸ್. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಮತ್ತು ಜಾಮೀಟ್ರಿ ವಿತರಣೆ

ಸಕಲೇಶಪುರ :ತಾಲೂಕಿನ ಕೌಡಳ್ಳಿಯಲ್ಲಿ ರುವ jss ಕನ್ನಡ ಮಾಧ್ಯಮ ಪ್ರೌಢ ಶಾಲೆಯ 130 ಮಕ್ಕಳಿಗೆ ಡಿ ಆರ್ ಷಣ್ಮುಖಪ್ಪ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರೀತಿ ಯವರು…

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು, ಧಾರವಾಡ ಜಿಲ್ಲಾ ಘಟಕ ವತಿಯಿಂದ ಸಾಹಿತಿ ಎ. ಎ. ದರ್ಗಾರವರ “ಬೆಂದ ಬೆಳೆಸಿ” ಷಟ್ಪದಿ ಸಂಕಲನ ಲೋಕಾರ್ಪಣೆ ಹಾಗೂ ರಾಜ್ಯದ ವಿವಿಧ ಸಾಹಿತ್ಯ ಸಾಧಕರಿಗೆ ರಾಜ್ಯ ಮಟ್ಟದ ಬೇಂದ್ರೆ ಕಾವ್ಯ ಪುರಸ್ಕಾರ, ಧಾರವಾಡ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ.

ಸಾಹಿತಿಗಳು ಪರಂಪರೆಯ ಕೊಂಡಿಗಳು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಧಾರವಾಡ : ಸಾಹಿತಿಗಳು ಪರಂಪರೆಯ ಕೊಂಡಿಗಳು. ಗತದ ಚರಿತ್ರಕಾರರು.…

ಗೌರಿ ಗಣೇಶ ಹಬ್ಬದ ಹಿನ್ನೆಲೆ ಸಕಲೇಶಪುರ ನಗರ ಠಾಣೆಯಲ್ಲಿ ವೃತ್ತ ನಿರೀಕ್ಷಕ ಜಗದೀಶ್ ಅವರು ಶಾಂತಿ ಸಭೆ ನಡೆಸಿದರು.

ಸಕಲೇಶಪುರ : ಮುಂಬರುವ ಗೌರಿ ಗಣೇಶ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲೇಶಪುರದ ವೃತ್ತ ನಿರೀಕ್ಷಕರಾದ ಜಗದೀಶ್ ರವರು ಇಂದು ಶಾಂತಿ ಸಭೆ ನಡೆಸಿದರು ಈ…

ಪಾಳ್ಯ ಹೋಬಳಿ ದಿಂಡಘಟ್ಟ ಗ್ರಾಮದ ದಲಿತ ಕುಟುಂಬದ ಮೂರು ಮನೆಗಳು ನೆಲಸಮ.ಸೂಕ್ತ ನ್ಯಾಯಕ್ಕಾಗಿ ಗ್ರಾಮಸ್ಥರ ಅಗ್ರಹ

ಆಲೂರು : ತಾಲ್ಲೂಕಿನ ಪಾಳ್ಯ ಹೋಬಳಿಯ ದಿಂಡಘಟ್ಟ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ವಾಸವಿದ್ದ ಮನೆಯನ್ನು ರಾತ್ರೋ ರಾತ್ರಿ ನೆಲಸಮಗೊಳಿಸಿರುವ ಘಟನೆ ದಿಂಡಘಟ್ಟ ಗ್ರಾಮದಲ್ಲಿ ನಡೆದಿದೆ ಇಂದು…

You missed