ಹಾಸನ : ಜಿಲ್ಲೆಯ ವಾಲ್ಮಿಕಿ ಸಂಘದ ಹಿರಿಯ ಮುಖಂಡರಾದ ಜಿ.ಓ.ಮಹಂತಪ್ಪ(79) ಅವರು ಇಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ.
ಮೃತರ ಆತ್ಮಕ್ಕೆ ಜಿಲ್ಲಾ ಮಾನವ ಬಂದುತ್ವ ವೇದಿಕೆಯ ಮುಖಂಡರು, ದಲಿತ ಸಂಘಟನೆಗಳ ಮುಖಂಡರು , ಹಾಗೂ ವಾಲ್ಮಿಕಿ ಸಂಘಟನೆಯ ಮುಖಂಡರುಗಳು ಸಂತಾಪ ಸೂಚಿಸಿದ್ದಾರೆ.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ