
ಹಾಸನ ಜಿಲ್ಲೆಯ ವಾಲ್ಮಿಕಿ ಸಂಘದ ಹಿರಿಯ ಮುಖಂಡರಾದ ಜಿ.ಓ.ಮಹಂತಪ್ಪ(79) ಅವರು ಬುದವಾರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದ್ದರುಮೃತರ ಆತ್ಮಕ್ಕೆ ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ದಸಂಸ ಮುಖಂಡರಾದ ವಳಲಹಳ್ಳಿ ವೀರೆಶ್, ನಲ್ಲುಲಿ ಈರಯ್ಯ, ಜೈಭೀಮ್ ಮಂಜು, ನಿವೃತ್ತ ಪಿಡಿಒ ಕುಮಾರಯ್ಯ, ಪತ್ರಕರ್ತ ಸಿ.ಪಿ.ಪ್ರಸನ್ನ ಕುಮಾರ್, ಅನಿಲ್, ಬೈಕರೆ ದೇವರಾಜು, ಚಂದ್ರು, ಉದಯ್, ಕಾರ್ತಿಕ್, ಇತರರು ಸಂತಾಪ ಸೂಚಿಸಿದರು.


