ಸಕಲೇಶಪುರ : ಪುರಸಭೆಯ ಏಳನೇ ವಾರ್ಡಿನ ಸದಸ್ಯರಾದ ದಿ.ಜರಿನಾ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಪೊಲಿಸ್ ಬಿಗಿಬಂದುಬಸ್ತ್ ನೊಂದಿಗೆ ಮತದಾನ ನಡೆಯುತ್ತಿದ್ದು
ಈ ಸಂದರ್ಭದಲ್ಲಿ SDPI ಮುಖಂಡರುಗಳು ಮತದಾನ ಕೇಂದ್ರದಲ್ಲಿ SDPI ಅಭ್ಯರ್ಥಿಯಾದ ನೇಹಾ ಸಿಮ್ರಾನ್ ಅನ್ಸರ್ ಪಾಷ ಅವರ ಪರವಾಗಿ ಮತ ಹಾಕುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿSDPI ಗ್ರಾಮಾಂತರ ಅದ್ಯಕ್ಷ ಇಮ್ರಾನ್ ಅರೆಹಳ್ಳಿ, ಪ್ರದಾನ ಕಾರ್ಯದರ್ಶಿ ವಾಜೀದ್ ಪಾಷ, ರಾಜ್ಯ ಕಾರ್ಯದರ್ಶಿ ಹಾಸನ ಉಸ್ತುವಾರಿ ಆನಂದ್ ಮಿತ್ತ ಬೈಲ್, ಮುಖಂಡರಾದ ಇರ್ಫಾನ್ ಪಾಷ್, ಸರ್ದಾರ್, ಮೊಹೀದ್, ಕಾರ್ಯಕರ್ತರಾದ, ಯಾಸೀನ್, ಖಲೀಲ್, ಖಲಂದರ್, ಇತರರು ಇದ್ದರು.