ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಘ ಪರಿವಾರದ ಕಾರ್ಯಕರ್ತ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಗೆಲುವಿನ ಹಿನ್ನೆಲೆಯಲ್ಲಿ ಸಂಘ ಪರಿವಾರದ ವತಿಯಿಂದ ಪಟ್ಟಣದಲ್ಲಿ ಸ್ವಯಂಪ್ರೇರಿತ ಬೈಕ್ ರ‍್ಯಾಲಿ ದಿನಾಂಕ: 17-05-2023ಸಮಯ: ಮಧ್ಯಾಹ್ನ 3 ಗಂಟೆ, ಸ್ಥಳ:ಗುಹೆಕಲ್ಲಮ್ಮ ದೇವಸ್ಥಾನ, ಬಾಳೆಗದ್ದೆ.ನೀವು ಬನ್ನಿ, ನಿಮ್ಮ ಸ್ನೇಹಿತರನ್ನು ಸ್ವಯಂಪ್ರೇರಿತರಾಗಿ ತನ್ನಿ ರೂಟ್ ಮ್ಯಾಪ್:ಗುಹೆಕಲ್ಲಮ್ಮ ದೇವಸ್ಥಾನದಿಂದ- ಜನತಾಮನೆ ಬಡಾವಣೆ-ಬಾಳೆಗದ್ದೆ-ಸಿ.ಪಿ.ಸಿ ಬಡಾವಣೆ-ಅಗ್ರಹಾರ-ಅರೇಹಳ್ಳಿ ಬೀದಿ-ಆಚಂಗಿ-ಕುಡುಗರಹಳ್ಳಿ ಕೆಳಗಿನ ರಸ್ತೆ-ಸಂತೋಷ್ ನಗರ-ಮಿಲಿಟರಿ ಕ್ಯಾಂಪ್-ತೇಜಸ್ವಿ ವೃತ್ತ-ಮಲ್ಲಮ್ಮನ ಬೀದಿ-ಆಜಾದ್ ರಸ್ತೆ-ಮಹೇಶ್ವರಿನಗರ-ಹಳೇಸಂತೇವೇರಿ-ಲಕ್ಷ್ಮೀಪುರಂ-ರೋಟರಿ ಶಾಲೆ-ಚಂಪಕನಗರ-ಮಲ್ಲಿಕಾರ್ಜುನ ನಗರ-ಬಿ.ಎಮ್ ರಸ್ತೆ-ಮಂಜ್ರಾಬಾದ್ ಕ್ಲಬ್-ಕುಶಾಲನಗರ ವೃತ್ತ –ಒಕ್ಕಲಿಗರ ಭವನದಿಂದ ಕೆಳಗೆ-ಕುಶಾಲನಗರ-ಎಸ್.ಪಿ ರಸ್ತೆ-ಅಶೋಕ ರಸ್ತೆ-ಮಾರುಕಟ್ಟೆ-ಗ್ಯಾರೇಜ್ ಲೈನ್-ಬ್ರಾಹ್ಮಣರ ಬೀದಿ-ಬಿ.ಎಮ್ ರಸ್ತೆ: ಹಳೆ ಬಸ್ ನಿಲ್ದಾಣ-