ಸಕಲೇಶಪುರ ಆಲೂರು ಕಟ್ಟಾಯ ಕೊಡ್ಲಿಪೇಟೆ ಶನಿವಾರಸಂತೆ ಕೇಬಲ್ ಆಪರೇಟರ್ ಅಸೋಸಿಯೇಷನ್ ಕೇಬಲ್ ಆಪರೇಟರ್ ಆದ ಅರೇಹಳ್ಳಿ ನಿತಿನ್ ಸ್ಟುಡಿಯೋ ಮಾಲಿಕರಾದ ನಿತಿನ್ ರವರಪೂಜ್ಯ ತಂದೆಯವರಾದ *ಶ್ರೀ ವೆಂಕಟಶೆಟ್ರು*ಮಂಗಳವಾರ ಮಧ್ಯಾಹ್ನ ದೈವಾದೀನರಾದರೆಂದುತಿಳಿಸಲು ವಿಷಾದಿಸುತ್ತೇವೆ.ಇವರು ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವ ಸಕಲೇಶಪುರ ಆಲೂರು ಬೇಲೂರು ಕೊಡ್ಲಿಪೇಟೆ ಶನಿವಾರಸಂತೆ ಕೇಬಲ್ ಆಪರೇಟರ್ ಅಸೋಸಿಯೇಷನ್.💐💐💐💐💐