ಕ್ರಾಫರ್ಡ್ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ನೂತನ ಶಾಸಕರಾದ ಸಿಮೆಂಟ್ ಮಂಜು ರವರಿಗೆ ಸನ್ಮಾನ ಮಾಡಲಾಯಿತು. ಹಾಗೂ ಇಂದು ಬೆಳಿಗ್ಗೆ 10-00 ಗಂಟೆಗೆ ಲಯನ್ಸ್ ಸಂಸ್ಥೆ ಮತ್ತು ಎಲ್ಐಸಿ ಸರ್ಕಾರಿ ಕ್ರಾಪರ್ಡ್ ಆಸ್ಪತ್ರೆ ಸಕಲೇಶಪುರ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ .ಈ ಸಂದರ್ಭದಲ್ಲಿ ರಕ್ತದಾನ ಶಿಬಿರಕ್ಕೆ ಸಕಲೇಶಪುರದ ನೂತನ ಶಾಸಕ ಸಿಮೆಂಟ್ ಮಂಜುರವರಿಂದ ಚಾಲನೆ ನೆರವೇರಿತು.