ಸಕಲೇಶಪುರ ತಾಲ್ಲೂಕಿನ ಬೆಳಗೂಡು ಹೋಬಳಿಯ ಉದಯವಾರ ಬಳಿ ಉದಯವಾರ ದಿಣ್ಣೆ ಕೆರೆ ನಿವಾಸಿ ಮಂಜುನಾಥ ಬೈಕ್ ನಲ್ಲಿ ಬರುವಾಗ ರಸ್ತೆಗೆ ಅಡ್ಡ ಬಂದ ಕಾಡಾನೆ.ಕಾಡಾನೆ ನೋಡಿ ಬೈಕ್ ಸವಾರ ಸ್ಥಳದಲ್ಲೇ ಬೈಕ್ ಬಿಟ್ಟು ಓಡಿ ಹೋಗಿ ಪ್ರಾಣ ಹೂಳಿಸಿಕೊಂಡಿದ್ದಾನೆ ಈ ಸಂದರ್ಭದಲ್ಲಿ ಬೈಕ್ ನು ಕಾಡಾನೆ ಪುಡಿ ಪುಡಿ ಮಾಡಿದೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *