ಇಂದು ಬಾಳ್ಳುಪೇಟೆ ವೃತದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಉದೀಶ್ ಬಾಳ್ಳುಪೇಟೆ ಲೋಕೇಶ್, ರಾಜೇಶ್, ಪಾಲಾಕ್ಷ, ಸ್ವಾಮಿ,ರೀತು,ದುಷ್ಯಂತ, ಸುನಿ,ಮಜೀದ್,ರಾಕೇಶ್ ಸೇರಿದಂತೆ ಎಲ್ಲ ಜೆಡಿಎಸ್ ಕಾರ್ಯಕರ್ತರು ಸೇರಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ಮಾಡಲಾಯಿತು.