ಸಕಲೇಶಪುರ: ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಭಗವಂತ ಹಾಗೂ ಕ್ಷೇತ್ರದ ಮತದಾರರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮೊದಲ ಶಾಸಕ ದಿವಂಗತ ಬಿ.ಬಿ ಶಿವಪ್ಪನವರ ಶಲ್ಯ ಧರಿಸಿ ಪ್ರಮಾಣ ವಚನ ಸ್ವೀಕರಿಸಿದರು. ಇದು ಸಕಲೇಶಪುರ- ಆಲೂರು- ಕಟ್ಟಾಯ ಮೀಸಲು ಕ್ಷೇತ್ರದ ಜನತೆಗೆ ಸಂದ ಗೌರವವಾಗಿದೆ.