ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬು ನಿಧನ.ಕನ್ನಡ ಸೂಪರ್ ಹಿಟ್ ಚಿತ್ರ ಅಮೃತ ವರ್ಷಿಣಿಯಲ್ಲಿ ನಟಿಸಿದ್ದ ಬಹು ಭಾಷಾ ನಟ ,ನಿರ್ದೇಶಕ ,ನಿರ್ಮಾಪಕ ಶರತ್ ಬಾಬು ಇನ್ನಿಲ್ಲ.ಬಹು ಅಂಗಾಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಹೈದರಾಬಾದ್ ನಲ್ಲಿ ನಿಧನ ಹೊಂದಿದ್ದಾರೆ ಕನ್ನಡದ 13 ಚಿತ್ರ ಸೇರಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.