ಸಕಲೇಶಪುರ ತಾಲ್ಲೂಕಿನ ಪತ್ರಕರ್ತ ಹರಗರಹಳ್ಳಿ ಚೇತನ್ ರವರ ತಾಯಿ ಪಾರ್ವತಮ್ಮ ಇಂದು ಬೆಳಿಗ್ಗೆ 10:30ಕ್ಕೆ ಅನಾರೋಗ್ಯದಿಂದ ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ ಇವರ ಅಂತ್ಯಕ್ರಿಯೆ ನಾಳೆ ಸ್ವಗ್ರಾಮ ಹರಗರಹಳ್ಳಿಯಲ್ಲಿ ನಡೆಯಲಿದೆ ಇವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸಿಕೊಳ್ಳುವ ತಾಲ್ಲೂಕು ಪತ್ರಕರ್ತರ ಸಂಘ ಹಾಗೂ ಟಿವಿ 46 ಮಲೆನಾಡು ಚಾನೆಲ್.