ಸತತ ಒಂದು ವಾರದಿಂದ ಬಾರಿ ಮಳೆ ಗಾಳಿಗೆ ಯಸಳೂರು, ಹೆತ್ತೂರು ಹೋಬಳಿಯ ಜನ ಹೈರಾಣ,
ಹಲವು ಮನೆ ಕುಸಿತ ಹಲವು ಗ್ರಾಮಗಳ ಸಂಪರ್ಕ ರಸ್ತೆ ಮೇಲೆ ಮರ ಬಿದ್ದು ಕೆಲ ಕಾಲ ಸಂಪರ್ಕ ಕಡಿತ,
ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಹಲವು ದಿನದಿಂದ ವಿದ್ಯುತ್ ಇಲ್ಲದೆ ಕತ್ತಲೆ ಇವೆ
ಬಸ್ ಒಂದು ಐಗೂರು ಸಮೀಪ ರಸ್ತೆ ಬಿಟ್ಟು ತೋಟಕ್ಕೆ